ಮಕರಂದ್ ದೇಶಪಾಂಡೆ ಭಾರತೀಯ ನಟ, ಬರಹಗಾರ, ಮತ್ತು ನಿರ್ದೇಶಕ, ಹಿಂದಿ ಮರಾಠಿ ಚಿತ್ರಗಳು ಮತ್ತು ರಂಗಭೂಮಿ. ಹಲವಾರು ಹಿಂದಿ ಚತ್ರಗಳಾದ ಜಂಗಲ್, ಸರ್ಫರೋಶ್, ಸ್ವದೇಸ್, ಮಕ್ ದೀ, ಡರ್ನ ಝರೂರಿ ಹೈಇತ್ಯಾದಿಗಳಲ್ಲಿ ಮಕ್ರಂದ್ ದೇಶ್ಪಾಂಡೆ ನಟಿಸಿರುವುದು, ಕೇವಲ ಸಣ್ಣ ಪಾತ್ರಗಳಲ್ಲಿ. ವಿಲೆಪೂರ್ಲೆ (ಪೂ) ದಲ್ಲಿವಾಸಿಸುತ್ತಿದ್ದಾರೆ. ೧೦ ನೇ ಇಯತ್ತೆವರೆಗೆ, ’ಬಿಪಿಎಮ್ ಶಾಲೆಯಲ್ಲಿ ಓದಿದರು. ಹೆಚ್ಚಾಗಿ ಅವರು ನಟಿಸಿದ್ದು ರಂಗಮಂಚದ ಮೇಲೆ. ಸುಮಾರು ೧೯ ದೊಡ್ಡ ನಾಟಕ ಪ್ರಹಸನಗಳನ್ನು ರಚಿಸಿದ್ದಾರೆ.ಅತಿಕಡಿಮೆಯೆಂದರೆ, ೧೨ ಚಿಕ್ಕ ನಾಟಕ ಪ್ರಸಂಗಗಳೂ ಇವೆ. ’ಸಹ್ರುಖ್ ಬೊಲ ತು ಖೂಬ್ ಸೂರತ್ ಹೈ ಬಾಲಿವುಡ್ ನಲ್ಲಿ ನಿರ್ದೇಶನ ಮಾಡುವ ಮೊಟ್ಟಮೊದಲ ಸಾಹಸಮಾಡಿದ್ದಾರೆ. == ತೆಲುಗು ಚಿತ್ರಗಳು == (೨೦೦೯) (೨೦೦೮) == ಹಿಂದಿ ಚಿತ್ರಗಳು == == ಉಲ್ಲೇಖಗಳು ==